ಸೆಟ್ನಲ್ಲಿ ವಿಜಯಲಕ್ಷ್ಮೀಗೆ ಬಿಗ್ ಸರ್ಪ್ರೈಸ್ ಕೊಟ್ಟ ‘ಲಕ್ಷಣ’ ತಂಡ..!
ಕನ್ನಡ ಕಿರುತೆರೆಯ ಲಕ್ಷಣ ಧಾರಾವಾಹಿಯ ನಕ್ಷತ್ರಾ ಪಾತ್ರದಲ್ಲಿ ಮಿಂಚುತ್ತಿರುವ ವಿಜಯಲಕ್ಷ್ಮೀ ಅವ್ರು ತುಂಬ ಸಂತಸದಲ್ಲಿದ್ದಾರೆ. ಜಯಲಕ್ಷ್ಮೀ ತಮ್ಮ ಹುಟ್ಟು ಹಬ್ಬವನ್ನ ಸೆಟ್ನಲ್ಲಿ ವಿಜ್ರಭಂಣೆಯಿಂದ ಆಚರಿಸಿಕೊಂಡಿದ್ದಾರೆ. ಶೂಟಿಂಗ್ನಲ್ಲಿ ಬ್ಯೂಸಿಯಿದ್ದ ಕಾರಣ ತಮ್ಮ ಮನೆಯವರ ಜೊತೆ ಸಮಯ ಕಳೆಯೋಕೆ ಆಗಿಲ್ಲ ಅಂದರೂ, ತಮ್ಮ ಲಕ್ಷಣ ಸೆಟ್ ಫ್ಯಾಮಿಲಿ ಜೊತೆ ಬರ್ತ್ಡೇಯನ್ನ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ನಿನ್ನೆ ಶೂಟಿಂಗ್ ಮುಗಿದ ನಂತರದಲ್ಲಿ ಸೆಟ್ನಲ್ಲಿ ಲಕ್ಷಣ ಟೀಮ್ ವಿಜಯಲಕ್ಷ್ಮೀ ಅವ್ರಿಗೆ ಸರ್ಪ್ರೈಸ್ ಕೊಟ್ಟು ಕೇಕ್ ಕತ್ತರಿಸಿದ್ದಾರೆ. ಫ್ಯಾಮಿಲಿ ಫ್ರೇಂಡ್ಸ್ ಎಲ್ರು ಸೇರಿ […] The post ಸೆಟ್ನಲ್ಲಿ ವಿಜಯಲಕ್ಷ್ಮೀಗೆ ಬಿಗ್ ಸರ್ಪ್ರೈಸ್ ಕೊಟ್ಟ ‘ಲಕ್ಷಣ’ ತಂಡ..! appeared first on News First Kannada.


ಕನ್ನಡ ಕಿರುತೆರೆಯ ಲಕ್ಷಣ ಧಾರಾವಾಹಿಯ ನಕ್ಷತ್ರಾ ಪಾತ್ರದಲ್ಲಿ ಮಿಂಚುತ್ತಿರುವ ವಿಜಯಲಕ್ಷ್ಮೀ ಅವ್ರು ತುಂಬ ಸಂತಸದಲ್ಲಿದ್ದಾರೆ. ಜಯಲಕ್ಷ್ಮೀ ತಮ್ಮ ಹುಟ್ಟು ಹಬ್ಬವನ್ನ ಸೆಟ್ನಲ್ಲಿ ವಿಜ್ರಭಂಣೆಯಿಂದ ಆಚರಿಸಿಕೊಂಡಿದ್ದಾರೆ.
ಶೂಟಿಂಗ್ನಲ್ಲಿ ಬ್ಯೂಸಿಯಿದ್ದ ಕಾರಣ ತಮ್ಮ ಮನೆಯವರ ಜೊತೆ ಸಮಯ ಕಳೆಯೋಕೆ ಆಗಿಲ್ಲ ಅಂದರೂ, ತಮ್ಮ ಲಕ್ಷಣ ಸೆಟ್ ಫ್ಯಾಮಿಲಿ ಜೊತೆ ಬರ್ತ್ಡೇಯನ್ನ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ.
ನಿನ್ನೆ ಶೂಟಿಂಗ್ ಮುಗಿದ ನಂತರದಲ್ಲಿ ಸೆಟ್ನಲ್ಲಿ ಲಕ್ಷಣ ಟೀಮ್ ವಿಜಯಲಕ್ಷ್ಮೀ ಅವ್ರಿಗೆ ಸರ್ಪ್ರೈಸ್ ಕೊಟ್ಟು ಕೇಕ್ ಕತ್ತರಿಸಿದ್ದಾರೆ. ಫ್ಯಾಮಿಲಿ ಫ್ರೇಂಡ್ಸ್ ಎಲ್ರು ಸೇರಿ ವಿಜಯ ಅವ್ರಿಗೆ ಭರಪೂರ ವಿಶಸ್ ಕಳುಹಿಸಿಕೊಟ್ಟಿದ್ದಾರೆ. ಅಭಿಮಾನಿಗಳ ಕಡೆಯಿಂದಲೂ ಕೂಡ ಇವ್ರಿಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವಿಶಸ್ಗಳು ಹರಿಸು ಬಂದಿವೆ.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಫಿಲ್ಮಿ ಫಸ್ಟ್’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
The post ಸೆಟ್ನಲ್ಲಿ ವಿಜಯಲಕ್ಷ್ಮೀಗೆ ಬಿಗ್ ಸರ್ಪ್ರೈಸ್ ಕೊಟ್ಟ ‘ಲಕ್ಷಣ’ ತಂಡ..! appeared first on News First Kannada.