Video: ಕಾಡೊಳಗೆ ಹೋದ ವ್ಯಕ್ತಿಯನ್ನ ಅಟ್ಟಾಡಿಸಿದ ಆನೆ! ಬದುಕಲು ಎದ್ದು ಬಿದ್ದು ಓಡಿ ಬಂದ ವ್ಯಕ್ತಿ 

ಚಾಮರಾಜನಗರ: ಅಕ್ರಮವಾಗಿ ಕಾಡಿಗೆ ಹೋಗಿದ್ದ ವ್ಯಕ್ತಿಯನ್ನ ಆನೆಯೊಂದು ಅಟ್ಟಾಡಿಸಿಕೊಂಡು ಬಂದ ಘಟನೆಯೊಂದು ಬೆಳಕಿಗೆ ಬಂದಿದೆ. ಬಂಡೀಪುರ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕೇರಳದ ಮುತ್ತಂಗ ವನ್ಯಜೀವಿಧಾಮದಲ್ಲಿ ನಡೆದ ಘಟನೆ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ವೈರಲ್​ ಆಗಿದೆ. ವ್ಯಕ್ತಿ ಕಾಡಿನೊಳಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಾನೆ. ಈ ವೇಳೆ ಆನೆ ಏಕಾಏಕಿ ದಾಳಿ ಮಾಡಲು ಮುಂದಾಗಿದೆ. ಈ ವೇಳೆ ವ್ಯಕ್ತಿ ಎದ್ದು ಬಿದ್ದು ಓಡಿಕೊಂಡು ಬಂದಿದ್ದಾನೆ. ಕೂದಲೆಳೆ ಅಂತರದಲ್ಲಿ ಆನೆದಾಳಿಯಿಂದ ಪಾರಾಗಿದ್ದಾನೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. […] The post Video: ಕಾಡೊಳಗೆ ಹೋದ ವ್ಯಕ್ತಿಯನ್ನ ಅಟ್ಟಾಡಿಸಿದ ಆನೆ! ಬದುಕಲು ಎದ್ದು ಬಿದ್ದು ಓಡಿ ಬಂದ ವ್ಯಕ್ತಿ  appeared first on News First Kannada.

Video: ಕಾಡೊಳಗೆ ಹೋದ ವ್ಯಕ್ತಿಯನ್ನ ಅಟ್ಟಾಡಿಸಿದ ಆನೆ! ಬದುಕಲು ಎದ್ದು ಬಿದ್ದು ಓಡಿ ಬಂದ ವ್ಯಕ್ತಿ 

ಚಾಮರಾಜನಗರ: ಅಕ್ರಮವಾಗಿ ಕಾಡಿಗೆ ಹೋಗಿದ್ದ ವ್ಯಕ್ತಿಯನ್ನ ಆನೆಯೊಂದು ಅಟ್ಟಾಡಿಸಿಕೊಂಡು ಬಂದ ಘಟನೆಯೊಂದು ಬೆಳಕಿಗೆ ಬಂದಿದೆ. ಬಂಡೀಪುರ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕೇರಳದ ಮುತ್ತಂಗ ವನ್ಯಜೀವಿಧಾಮದಲ್ಲಿ ನಡೆದ ಘಟನೆ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ವೈರಲ್​ ಆಗಿದೆ.

ವ್ಯಕ್ತಿ ಕಾಡಿನೊಳಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಾನೆ. ಈ ವೇಳೆ ಆನೆ ಏಕಾಏಕಿ ದಾಳಿ ಮಾಡಲು ಮುಂದಾಗಿದೆ. ಈ ವೇಳೆ ವ್ಯಕ್ತಿ ಎದ್ದು ಬಿದ್ದು ಓಡಿಕೊಂಡು ಬಂದಿದ್ದಾನೆ. ಕೂದಲೆಳೆ ಅಂತರದಲ್ಲಿ ಆನೆದಾಳಿಯಿಂದ ಪಾರಾಗಿದ್ದಾನೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಅನೇಕರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

 

The post Video: ಕಾಡೊಳಗೆ ಹೋದ ವ್ಯಕ್ತಿಯನ್ನ ಅಟ್ಟಾಡಿಸಿದ ಆನೆ! ಬದುಕಲು ಎದ್ದು ಬಿದ್ದು ಓಡಿ ಬಂದ ವ್ಯಕ್ತಿ  appeared first on News First Kannada.